About Us
"UK EXPRESS" ಇದು ನಿಮ್ಮದೇ ವೆಬ್ ಪೇಜ್. ಇದು ನಾಡಿನ ಸಮಸ್ತ ಜನರ ಸುದ್ದಿ ಪುಟ. ಉತ್ತರ ಕನ್ನಡ ಜಿಲ್ಲೆಯ ಜನರ ಮನಸ್ಸು ಉತ್ತರ ಕನ್ನಡ ಜಿಲ್ಲೆಯ ವಿಸ್ತೀರ್ಣಕ್ಕಿಂತ ವಿಶಾಲವಾಗಿದೆ. ಈ ವಿಶಾಲ ಹೃದಯದ ಜನರಿಗೆ ಜಿಲ್ಲೆಯ ಸಮಗ್ರ ಸುದ್ದಿ ತಲುಪಿಸಬೇಕು. ಈ ಪುಟದ ಮೂಲಕ ನಾಡಿನ, ದೇಶ ವಿದೇಶದ ಸಮಸ್ತ ಜನತೆಗೆ ನಾನಾ ತರದ ಮಾಹಿತಿ ನೀಡಬೇಕು ಎನ್ನುವ ಕಾರಣಕ್ಕೆ ಈ ಪುಟ ರಚಿಸಲಾಗಿದೆ. Read More