Case
-
ಜಿಲ್ಲಾ ಸುದ್ದಿ
ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸ್ ದಾಳಿ: 7 ಮಂದಿ ಬಂಧನ, 1.50 ಲಕ್ಷ ವಶಕ್ಕೆ!
ಶಿರಸಿ: ತಾಲ್ಲೂಕಿನ ಪುಟ್ಟನಮನೆಯ ಬೆಟ್ಟದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಇಸ್ಪೀಟ್ ಆಟದಲ್ಲಿ…
Read More » -
ಜಿಲ್ಲಾ ಸುದ್ದಿ
ಹೊತ್ತಿ ಉರಿದ ಪೀಠೋಪಕರಣ ಮಳಿಗೆ: ಕೋಟ್ಯಂತರ ಮೌಲ್ಯದ ಪೀಠೋಪರಕಣಗಳು ಸುಟ್ಟು ಭಸ್ಮ!
ದಾಂಡೇಲಿ: ಪೀಠೋಪಕರಣ ತಯಾರಿಕಾ ಮಳಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಳಿಗೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿರುವ ಘಟನೆ ದಾಂಡೇಲಿ ತಾಲ್ಲೂಕಿನ ಅಂಬೇವಾಡಿಯಲ್ಲಿ ನಡೆದಿದೆ.…
Read More » -
ಜಿಲ್ಲಾ ಸುದ್ದಿ
ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವುದಾಗಿ 3.33 ಲಕ್ಷ ರೂಪಾಯಿ ವಂಚಿಸಿದ ಖದೀಮರು!
ಕಾರವಾರ: ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಕರೆಂಟ್ ಕಟ್ ಮಾಡಲಾಗುವುದು ಎಂದು ಭಯ ಹುಟ್ಟಿಸಿ 3.33 ಲಕ್ಷ ಹಣವನ್ನ ಲಪಟಾಯಿಸಿರುವ ಪ್ರಕರಣ ನಡೆದಿದೆ. ತಾಲೂಕಿನ ಅರಗಾ ಗ್ರಾಮದ…
Read More » -
ಜಿಲ್ಲಾ ಸುದ್ದಿ
ಪರೇಶ್ ಮೇಸ್ತಾ ಸಾವಿಗೂ ಮುನ್ನ ಸಿದ್ಧರಾಮಯ್ಯ ಕಾರ್ಯಕ್ರಮದಲ್ಲಿದ್ದ: ಸಿಬಿಐ ವರದಿಯಲ್ಲಿ ಉಲ್ಲೇಖ!
ಕಾರವಾರ: ಜಿಲ್ಲೆಯ ಹೊನ್ನಾವರದ ಯುವಕ ಪರೇಶ್ ಮೇಸ್ತಾ ಪಟ್ಟಣದಲ್ಲಿ ನಡೆದಿದ್ದ ಗಲಾಟೆಯಲ್ಲಿ ಕಣ್ಮರೆಯಾಗಿ ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದು ಜಿಲ್ಲೆಯಾದ್ಯಂತ ಗಲಭೆಗೆ ಕಾರಣವಾಗಿತ್ತು. ಸಿಬಿಐ ತನಿಖೆ…
Read More » -
ಜಿಲ್ಲಾ ಸುದ್ದಿ
ದಾಂಡೇಲಿಯಲ್ಲಿ ಆತಂಕ ಮೂಡಿಸಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್ ಪ್ರಕರಣ: ಪೊಲೀಸರೆದುರು ಬಾಲಕಿ ಬಿಚ್ಚಿಟ್ಟ ಸತ್ಯ!?
ದಾಂಡೇಲಿ: ತಾಲೂಕಿನ ಹಳೆ ದಾಂಡೇಲಿಯಲ್ಲಿ ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಕಾಣೆಯಾದ ಘಟನೆ ನಡೆದಿತ್ತು. ನಂತರ ಸಂಬಂಧಿಕರ ಮನೆಗೆ ತೆರಳಿದ ಬಾಲಕಿ ತನ್ನನ್ನು ಅಪಹರಿಸಲು ಯತ್ನಿಸಿದ್ದರು…
Read More » -
ಜಿಲ್ಲಾ ಸುದ್ದಿ
ಹೆಂಡತಿಯ ಅಂತ್ಯಕ್ರಿಯೆ ನಡೆಸಿ ಮರಳುವಷ್ಟರಲ್ಲಿ ಮನೆಯಲ್ಲಿ ಕಳವು!
ಶಿರಸಿ: ತಾಲೂಕಿನ ಆರೆಕೊಪ್ಪದಲ್ಲಿರುವ ಅಬ್ದುಲ್ ಬಶೀರ ಎಂಬುವವರ ಮನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಒಂದು ಬಂಗಾರದ ಸರವನ್ನು ಕಳವು ಮಾಡಲಾಗಿದೆ. ಮನೆಯ ಹಂಚನ್ನು…
Read More » -
ಜಿಲ್ಲಾ ಸುದ್ದಿ
ದನ ತಪ್ಪಿಸಲು ಹೋಗಿ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸವಾರನಿಗೆ ಗಾಯ
ದಾಂಡೇಲಿ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಓರ್ವನಿಗೆ ಗಾಯವಾದ ಘಟನೆ ನಗರದ ಅಂಬೇವಾಡಿಯಲ್ಲಿ ಇಂದು ನಡೆದಿದೆ. ಅಂಬೇವಾಡಿಯ ಗಣಪತಿ ದೇವಸ್ಥಾನದ ಹತ್ತಿರದಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರ…
Read More » -
ಜಿಲ್ಲಾ ಸುದ್ದಿ
ಅಡ್ಡಗಟ್ಟಿ ಹಣ ಕಿತ್ತುಕೊಂಡು ಹೋದವರು 6 ಘಂಟೆಯಲ್ಲೇ ಅಂದರ್!
ಶಿರಸಿ: ತಾಲೂಕಿನ ಅಮ್ಮಿನಳ್ಳಿ ಸಮೀಪದ ಹಣಗಾರ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ 6 ಗಂಟೆಗಳಲ್ಲಿ ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮ್ಮಿನಳ್ಳಿಯ ಜನತಾ…
Read More »